Latest Kannada Nation & World
ಬಿಗ್ ಬಾಸ್ ಕನ್ನಡ 11ರ ವಿಜೇತರಿಗೆ ಬಂದ ಕೋಟಿ ಕೋಟಿ ವೋಟ್ ಎಷ್ಟು? ಕಿಚ್ಚನಿಂದ ಅಚ್ಚರಿಯ ನಂಬರ್ಸ್ ಬಹಿರಂಗ

ಅತಿ ಹೆಚ್ಚು ಓಟ್ ಪಡೆದು ವಿನ್ ಆಗಲಿರುವ ಸ್ಪರ್ಧಿ ಯಾರು ಎಂದು ಅಧೀಕೃತವಾಗಿ ತಿಳಿಸದಿದ್ದರೂ ಆ ಸ್ಪರ್ಧಿಗೆ ಎಷ್ಟು ಮತ ಬಂದಿದೆ ಎಂದು ತಿಳಿಸಿದ್ದಾರೆ.
52389318 – ವಿಜೇತರಿಗೆ ಬಂದ ಮತ
6448853 – ಈಗ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬರಲಿರುವ ಸ್ಪರ್ಧಿಗೆ ಬಂದ ಮತ