Latest Kannada Nation & World
ಅಭಿನಯ ಚಕ್ರವರ್ತಿ ಸುದೀಪ್ ಹೆಸರಿನ ಹಿಂದೆ ಕಿಚ್ಚ ಸೇರಿದ್ಹೇಗೆ?
ಸುದೀಪ್ “ಹುಚ್ಚ” ಎಂಬ ರಿಮೇಕ್ ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾ ಸಖತ್ ಹಿಟ್ ಆಯ್ತು. ಆ ಸಿನಿಮಾದಲ್ಲಿ ಸುದೀಪ್ ಹೆಸರು “ಕಿಚ್ಚ” ಎಂದಾಗಿತ್ತು. ಹುಚ್ಚ ಸಿನಿಮಾದ ಬಳಿಕ ಇವರನ್ನು ಎಲ್ಲರೂ ಪ್ರೀತಿಯಿಂದ ಕಿಚ್ಚ ಸುದೀಪ್ ಎಂದು ಕರೆಯಲು ಆರಂಭಿಸಿದರು.