Latest Kannada Nation & World
Shiva Rajkumar: ಮನೆಯ ಸದಸ್ಯನಂತಿದ್ದ ನೀಮೋನನ್ನು ಕಳೆದುಕೊಂಡ ಶಿವರಾಜ್ ಕುಮಾರ್ ಕುಟುಂಬ; ಗೀತಾ ಶಿವರಾಜ್ ಕುಮಾರ್ ಭಾವುಕ ಪೋಸ್ಟ್

Shiva Rajkumar: ಸ್ಯಾಂಡಲ್‌ವುಡ್ ಸ್ಟಾರ್ ಶಿವರಾಜ್ ಕುಮಾರ್ ಭಾವುಕ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವರ ಮನೆ ಸದಸ್ಯನಾಗಿದ್ದ ನಾಯಿ ನೀಮೋ ತೀರಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿ ಪತ್ರವೊಂದನ್ನು ಬರೆದಿದ್ದಾರೆ.