Latest Kannada Nation & World
ಮುಫಾಸಾ: ದಿ ಲಯನ್ ಕಿಂಗ್ – ಗಲ್ಲಾಪೆಟ್ಟಿಗೆಯಲ್ಲಿ ಘರ್ಜಿಸುತ್ತಿರುವ ಸಿಂಬಾ, ಒಂದು ವಾರದ ಕಲೆಕ್ಷನ್ ಎಷ್ಟು?

ಮುಫಾಸಾ: ದಿ ಲಯನ್ ಕಿಂಗ್ ಪ್ರಪಂಚದಾದ್ಯಂತ ಬಿಡುಗಡೆಯಾಗಿದ್ದು ಸಾಕಷ್ಟು ಜನರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಡುಗಡೆಯಾಗಿ ಒಂದು ವಾರ ಕಳೆದರು ಬಾಕ್ಸ್ ಆಫೀಸ್‌ನಲ್ಲಿ ಸಿಂಬಾ ಘರ್ಜಿಸುತ್ತಲೇ ಇದ್ದಾನೆ.