Latest Kannada Nation & World
ಎರಡನೇ ಬಾರಿಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ; ಇವರೇ ನೋಡಿ ಹುಡುಗಿ, ವೈರಲ್ ಆಯ್ತು ನಾಗಾರ್ಜುನ ಟ್ವೀಟ್

ಟಾಲಿವುಡ್‌ನ ಯುವ ನಾಯಕ ಅಖಿಲ್ ಅಕ್ಕಿನೇನಿ ಎರಡನೇ ಬಾರಿ ಎಂಗೇಜ್ ಆಗಿದ್ದಾರೆ. ಈ ಕುರಿತು ಮಂಗಳವಾರ ಸಂಜೆ ನಾಗಾರ್ಜುನ ಟ್ವೀಟ್ ಮಾಡಿದ್ದು, ಆ ಟ್ವೀಟ್ ವೈರಲ್ ಆಗುತ್ತಿದೆ. “ನಮ್ಮ ಮಗ ಅಕ್ಕಿನೇನಿ ಅಖಿಲ್ ಮತ್ತು ನಮ್ಮ ಭಾವಿ ಸೊಸೆ ಝೈನಾಬ್ ರೌಜಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲು ನಮಗೆ ತುಂಬಾ ಸಂತೋಷವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.