Latest Kannada Nation & World

ಏನಿದು ಮಂಕಿಗೇಟ್‌ ಹಗರಣ? ಕ್ರಿಕೆಟ್‌ ಜಗತ್ತನ್ನು ತಲ್ಲಣಗೊಳಿಸಿದ ಪ್ರಕರಣ, ಭಾರತ-ಆಸ್ಟ್ರೇಲಿಯಾ ಸಂಬಂಧಕ್ಕೆ ಹುಳಿ ಹಿಂಡಿದ ಕಹಿಘಟನೆಗೆ 17 ವರ್ಷ

Share This Post ????


Border-Gavaskar Trophy: 2008ರ ಜನವರಿ 6ರಂದು ನಡೆದಿದ್ದ ಮಂಕಿಗೇಟ್ ಹಗರಣ ಇಡೀ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿತ್ತು. ಅಂಪೈರಿಂಗ್ ದೋಷಗಳು ಮತ್ತು ಜನಾಂಗಿಯ ನಿಂದನೆ ಆರೋಪಗಳಿಂದ ಪಂದ್ಯದಲ್ಲಿ ಭಾರತ ಸೋಲೊಪ್ಪಿಕೊಳ್ಳಬೇಕಾಯಿತು. ಇಷ್ಟಕ್ಕೂ ಏನಿದು ಮಂಕಿಗೇಟ್ ಪ್ರಕರಣ? ಇಲ್ಲಿದೆ ವಿವರ. 

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!