Latest Kannada Nation & World
ಪ್ಯಾಟ್ ಕಮ್ಮಿನ್ಸ್ ಅಲ್ಲ; ಆಫ್ರಿಕಾದ ಈ ಆಟಗಾರನನ್ನು ಉಳಿಸಿಕೊಳ್ಳಲು 23 ಕೋಟಿ ನೀಡಲು ಮುಂದಾದ ಕಾವ್ಯಾ ಮಾರನ್-ipl 2024 srh retention list heinrich klaasen a sum of rs 23 crore as their first retention vbt ,ಕ್ರಿಕೆಟ್ ಸುದ್ದಿ

ಕ್ಲಾಸೆನ್ ಮೊದಲ ಆಯ್ಕೆ, ಕಮ್ಮಿನ್ಸ್ ನಾಯಕ
ಹೈದರಾಬಾದ್ ಕಳೆದ ಋತುವಿನಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು 20.50 ಕೋಟಿಗೆ ಖರೀದಿಸಿತ್ತು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಆದರು. ಹೈದರಾಬಾದ್ ಅವರನ್ನು ನಾಯಕನನ್ನಾಗಿ ಮಾಡಿ, ತಂಡವನ್ನು ಫೈನಲ್‌ಗೆ ಕರೆದೊಯ್ದರು. ಇದರ ಹೊರತಾಗಿಯೂ, ಹೆಚ್ಚಿನ ಮೊತ್ತವನ್ನು ಪಾವತಿಸಿ ಅವರನ್ನು ಉಳಿಸಿಕೊಳ್ಳಲು ಎಸ್ಆರ್ಹೆಚ್ ಸಿದ್ಧವಾಗಿಲ್ಲ.