Astrology
ಏಲಿಯನ್‌ಗಳ ಜೊತೆ ಸಂಪರ್ಕ, 3ನೇ ಮಹಾಯುದ್ಧದ ಮುನ್ಸೂಚನೆ; ಬಾಬಾ ವಂಗಾ ಭವಿಷ್ಯವಾಣಿ 2025
ಬಾಬಾ ವಂಗಾ, 1911 ರಲ್ಲಿ ಬಲ್ಗೇರಿಯಾದ ಪಾಂಡೆವಾ ಡಿಮಿಟ್ರೋವಾದಲ್ಲಿ ಜನಿಸಿದರು. ಆಕೆಯ ಮೊದಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ. 12 ನೇ ವಯಸ್ಸಿನಲ್ಲಿ, ಅವರು ಭಾರೀ ಚಂಡಮಾರುತದಿಂದಾಗಿ ದೃಷ್ಟಿ ಕಳೆದುಕೊಂಡರು. 1996ರಲ್ಲಿ ವಂಗಾ ನಿಧನರಾದರೂ 5079ನೇ ಇಸವಿವರೆಗೆ ಏನಾಗಲಿದೆ ಎಂಬುದನ್ನು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. 2025 ವಿಚಾರಗಳನ್ನು ಕುರಿತ ಆಕೆಯ ಭವಿಷ್ಯವಾಣಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೂಡಾ ಚರ್ಚೆಯಾಗುತ್ತಿದೆ.