Latest Kannada Nation & World
ಅಲ್ಪ ಮೊತ್ತಕ್ಕೆ ಪಾಕಿಸ್ತಾನ ಆಲೌಟ್; ನಾಲ್ಕನೇ ಟಿ20ಯಲ್ಲಿ ನ್ಯೂಜಿಲೆಂಡ್‌ಗೆ 115 ರನ್‌ಗಳ ಜಯಭೇರಿ, ಸರಣಿ ವಶ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ಪಾಕಿಸ್ತಾನ, ಕೇವಲ 16.2 ಓವರ್‌ಗಳಲ್ಲಿ 105 ರನ್ ಗಳಿಸಿ ಆಲೌಟ್ ಆಯ್ತು. ಇದರೊಂದಿಗೆ ಕಿವೀಸ್ 115 ರನ್‌ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು.