Latest Kannada Nation & World
ಅಣ್ಣಯ್ಯ ಧಾರಾವಾಹಿ ಸಂಕ್ರಾತಿ ಸಂಭ್ರಮ; ಶಿವು, ಪಾರು ನೃತ್ಯ ಕಣ್ತುಂಬಿಕೊಂಡ ವೀಕ್ಷಕರು

ಸಂಕ್ರಾಂತಿ ಸಂಭ್ರಮ
ಅಣ್ಣಯ್ಯ ಧಾರಾವಾಹಿಯ ಎಲ್ಲ ಕಲಾವಿದರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಅಣ್ಣಯ್ಯನ ಕುಟುಂಬ, ಅಣ್ಣಯ್ಯನ ಎಲ್ಲ ತಂಗಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಿರೂಪಕಿ ಶಾಲಿನಿ “ಅಣ್ಣಯ್ಯ ಎಂದು ಎಲ್ಲರೂ ನಿಮ್ಮನ್ನು ಕರಿತಾರಲ್ಲ ಆಗ ನಿಮಗೆ ಹೇಗನಿಸುತ್ತದೆ?” ಎಂದು ಪ್ರಶ್ನೆ ಮಾಡಿದ್ಧಾರೆ. ಆಗ “ಅಣ್ಣಯ್ಯ ಎಂದರೆ ಅದೊಂದು ಪದವಿ, ಅಷ್ಟೇ ದೊಡ್ಡ ಜವಾಬ್ದಾರಿ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.