Latest Kannada Nation & World
ಓಡಿ ಬಂದು ಲಕ್ಷ್ಮೀಯನ್ನು ತಬ್ಬಿಕೊಂಡ ಕೀರ್ತಿ; ಕಾವೇರಿಗೆ ಗುಟ್ಟಾಗಿ ಮಾಹಿತಿ ನೀಡಿದ ಚಿಂಗಾರಿ
ಚಿಂಗಾರಿಯಿಂದ ಕಾವೇರಿಗೆ ಮಾಹಿತಿ
ಚಿಂಗಾರಿ ಇದೆಲ್ಲವನ್ನು ನೋಡಿಕೊಂಡು ಹೋಗಿ ಜೈಲಿನಲ್ಲಿರುವ ಕಾವೇರಿಗೆ ವರದಿ ಒಪ್ಪಿಸುತ್ತಾಳೆ. ವೈಷ್ಣವ್, ಲಕ್ಷ್ಮೀ ಹಾಗೂ ಕೀರ್ತಿ ಕಂಡ ವಿಚಾರವನ್ನು ಹೇಳುತ್ತಾಳೆ. ಈ ವಿಷಯವನ್ನು ತಿಳಿದುಕೊಂಡ ಕಾವೇರಿ. “ಕಾವೇರಿ ಎಲ್ಲಿದ್ದಾಳೋ ಅಲ್ಲಿಂದಲೇ ಗೇಮ್ ಸ್ಟಾರ್ಟ್” ಎಂದು ಹೇಳುತ್ತಾಳೆ. ಯಾರಿಗೂ ಯಾವ ಸುಳಿವೂ ಸಿಗದಂತೆ ಕಾವೇರಿ ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಾಳೆ. ಆ ನಂತರ ತನ್ನ ಆಟವನ್ನು ಆರಂಭಿಸುತ್ತಾಳೆ.