Latest Kannada Nation & World
ಸತ್ತಮೇಲೂ ಜನರ ಬಾಯಿಗೆ ಆಹಾರವಾಗಬಾರದಿತ್ತು ಗುರು, ವೆರಿ ಸಾರೀ: ಗುರುಪ್ರಸಾದ್ ನೆನಪು ಹಂಚಿಕೊಂಡ ರಂಗಸ್ವಾಮಿ ಮೂಕನಹಳ್ಳಿ

ಸರಳವಾದ ಬದುಕನ್ನು ಮಿತಿ ಮೀರಿ ಹದಗೆಡಿಸಿಕೊಂಡರೆ ಅದು ನರಕವಾಗುತ್ತದೆ. ಯಾವ ಸಮಸ್ಯೆಗೂ ಆತ್ಮಹತ್ಯೆ ಖಂಡಿತ ಉತ್ತರವಲ್ಲ. ಜೇಬು ಖಾಲಿ ಎನ್ನುವುದು ಸಿನಿಮಾ ಕ್ಷೇತ್ರವನ್ನು ಹತ್ತಿರದಿಂದ ಕಂಡವರಿಗೆಲ್ಲಾ ಗೊತ್ತಿರುವ ವಿಷಯ ಎಂದು ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಬಳಿಕ ರಂಗಸ್ವಾಮಿ ಮೂಕನಹಳ್ಳಿ ಬರೆದುಕೊಂಡಿದ್ದಾರೆ.