Latest Kannada Nation & World
ಕೃಷ್ಣನ್ ಶ್ರೀಜಿತ್ ಸ್ಫೋಟಕ 150, ಮುಂಬೈ ವಿರುದ್ಧ 383 ರನ್ ಗುರಿ ಬೆನ್ನಟ್ಟಿ ಗೆದ್ದ ಕರ್ನಾಟಕ; ಅಯ್ಯರ್ ವೇಗದ ಶತಕ ವ್ಯರ್ಥ
Karnataka vs Mumbai: ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ವಿರುದ್ಧ ಕರ್ನಾಟಕ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಕೃಷ್ಣನ್ ಶ್ರೀಜಿತ್ ಸ್ಫೋಟಕ 150 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.