Latest Kannada Nation & World
ಆಡೋದು ಕಮ್ಮಿ ಮಾತಾಡೋದೆ ಜಾಸ್ತಿ; ವಿರಾಟ್ ಕೊಹ್ಲಿ ನೋಡಿ ಬಾಬರ್ ಕಲೀಬೇಕು ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್, ಬಾಬರ್ ಅಜಾಮ್ ಕಳಪೆ ಫಾರ್ಮ್ ಕುರಿತು ಮಾತನಾಡಿದ್ದಾರೆ. ನಾಯಕತ್ವಕ್ಕಿಂತ ದೇಶವೇ ಮುಖ್ಯ ಎಂದಿರುವ ಅವರು, ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ನೋಡಿ ಕಲಿಯುವಂತೆ ಹೇಳಿದ್ದಾರೆ.