Astrology
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ಶಾಸ್ತ್ರೋಕ್ತವಾಗಿ ಮುಕ್ತಾಯ; 9 ದಿನದಲ್ಲಿ ಸಂಗ್ರಹವಾದ ಹುಂಡಿ ಹಣದ ವಿವರ ಇಲ್ಲಿದೆ

ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನ ನಡೆದ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವ ಅಕ್ಟೋಬರ್ 12ರ ಶನಿವಾರ ರಾತ್ರಿ ಧ್ವಜಾರೋಹಣದೊಂದಿಗೆ ಮುಕ್ತಾಯವಾಯಿತು. ಬ್ರಹ್ಮೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಟಿಟಿಡಿ ಇಒ ಶ್ಯಾಮಲಾ ರಾವ್ ಪ್ರಕಟಿಸಿದ್ದಾರೆ. ಈ 9 ದಿನ ನಡೆದ ಕಾರ್ಯಕ್ರಮಗಳು, ಭಕ್ತರು ಹಾಗೂ ಸಂಗ್ರಹವಾದ ಹುಂಡಿ ಹಣದ ವಿವರ ಇಲ್ಲಿದೆ.