Latest Kannada Nation & World
ಚೆಂಡು ಹಿಡಿಯದೆ ಕುಲ್ದೀಪ್ ನಿರ್ಲಕ್ಷ್ಯ; ಬಾಲ್ ಹಿಡಿಯೋ ಮಾರಾಯ ಎಂದು ಕೊಹ್ಲಿ-ರೋಹಿತ್ ಸಿಡಿಮಿಡಿ, ವಿಡಿಯೋ

ಚೆಂಡು ಹಿಡಿಯಲು ನಿರ್ಲಕ್ಷ್ಯ ತೋರಿದ ಕುಲ್ದೀಪ್ ಯಾದವ್ ವಿರುದ್ಧ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೋಪವನ್ನು ಹೊರಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.