Latest Kannada Nation & World
ಜಗತ್ತಿನಲ್ಲೇ ಅತ್ಯಂತ ಖುಷಿಯಿಂದ ಇರೋದು ಈ 10 ದೇಶಗಳಂತೆ!

2024 World Happiness Report: 2024ರಲ್ಲಿ ಸಂತೋಷದ ಶ್ರೇಯಾಂಕದಲ್ಲಿ ಯಾವ ದೇಶಗಳು ಅಗ್ರಸ್ಥಾನದಲ್ಲಿವೆ ಎಂದು ತಿಳಿಯೋಣ ಬನ್ನಿ. ಇವು ವರ್ಲ್ಡ್ ಹ್ಯಾಪಿಯೆಸ್ಟ್ ರಿಪೋರ್ಟ್ 2024 ಆಧರಿತ ಮಾಹಿತಿಯಾಗಿದೆ.