Latest Kannada Nation & World

ಟೆಸ್ಟ್ ಕ್ರಿಕೆಟ್​ಗೆ ರವೀಂದ್ರ ಜಡೇಜಾ ನಿವೃತ್ತಿ? ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ ಇನ್​ಸ್ಟಾಗ್ರಾಮ್ ಸ್ಟೋರಿ

Share This Post ????

ರವೀಂದ್ರ ಜಡೇಜಾ ವೃತ್ತಿಜೀವನ

ಸಾರ್ವಕಾಲಿಕ ಶ್ರೇಷ್ಠ ಆಲ್​ರೌಂಡರ್​​ಗಳಲ್ಲಿ ಒಬ್ಬರಾದ ಜಡೇಜಾ, 80 ಟೆಸ್ಟ್​ಗಳಲ್ಲಿ 323 ವಿಕೆಟ್​ ಪಡೆದಿದ್ದಾರೆ. 4 ಶತಕ, 22 ಅರ್ಧಶತಕಗಳೊಂದಿಗೆ 34.74ರ ಬ್ಯಾಟಿಂಗ್ ಸರಾಸರಿಯಲ್ಲಿ 3370 ರನ್ ಗಳಿಸಿದ್ದಾರೆ. 197 ಏಕದಿನ ಪಂದ್ಯಗಳಲ್ಲಿ 220 ವಿಕೆಟ್​​ ಪಡೆದಿರುವ ಜಡೇಜಾ, 13 ಅರ್ಧಶತಕಗಳೊಂದಿಗೆ 32.43ರ ಬ್ಯಾಟಿಂಗ್ ಸರಾಸರಿಯಲ್ಲಿ 2756 ರನ್ ಕಲೆ ಹಾಕಿದ್ದಾರೆ. 74 ಟಿ20ಐಗಳಲ್ಲಿ 515 ರನ್, 54 ವಿಕೆಟ್ ಕಿತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!