Latest Kannada Nation & World
Annayya Serial: ದಿನವೂ ಸಿದ್ದಾರ್ಥ್ ಜಪ ಮಾಡುತ್ತಿರುವ ಪಾರು; ಸತ್ಯ ಗೊತ್ತಿದ್ದರೂ ಹೇಳಲಾಗದ ಶಿವು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ತಮ್ಮ ಜೀವನದ ಬಗ್ಗೆ ಮಾತನಾಡಿಕೊಳ್ಳುತ್ತಾ ಇದ್ದಾರೆ. ಶಿವುಗೆ ತುಂಬಾ ಭಯ ಆಗುತ್ತಿದೆ. ಅವನ ಮನಸಿನಲ್ಲಿ ಸಿದ್ದಾರ್ಥ್ ಬಗ್ಗೆ ನೂರಾರು ಆಲೋಚನೆ ಬರುತ್ತಿದೆ. ಆದರೆ ಯಾವುದನ್ನೂ ಹೇಳಿಕೊಳ್ಳುವ ಹಾಗಿಲ್ಲ.