Latest Kannada Nation & World

ಬಾಂಗ್ಲಾದೇಶ ಟೆಸ್ಟ್ ಬಳಿಕ ಬಿಸಿಸಿಐ ಕ್ರಾಂತಿಕಾರಿ ನಿರ್ಧಾರ-bcci set to provides athlete management system to domestic cricket players vbt ,ಕ್ರಿಕೆಟ್ ಸುದ್ದಿ

Share This Post ????

ಆಟಗಾರರ ಗಾಯ-ಪುನರ್ವಸತಿ ಬಗ್ಗೆ ಮಾಹಿತಿ ನೀಡುತ್ತದೆ

ರೋಹಿತ್, ವಿರಾಟ್, ಗಿಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿರುವ ಆಟಗಾರರಿಗೆ ಮಾತ್ರ ಈ ಸೌಲಭ್ಯ ಲಭ್ಯವಿತ್ತು. ಇದೀಗ ದೇಶೀಯ ಕ್ರಿಕೆಟ್​ನಲ್ಲಿ ಗಾಯಗೊಂಡರೂ ಅವರನ್ನು ಬಿಸಿಸಿಐ ತನ್ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವಿಶೇಷ ಶಿಬಿರದಲ್ಲಿ ಸೇರಿಸುತ್ತದೆ. ಈ ವ್ಯವಸ್ಥೆಯ ಮೂಲಕ ಪುನರ್ವಸತಿ, ಫಿಟ್‌ನೆಸ್ ಮತ್ತು ಪಂದ್ಯದ ಸನ್ನದ್ಧತೆಯ ಬಗ್ಗೆ ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತು ಫಿಸಿಯೋ-ತರಬೇತುದಾರರಿಗೆ ಕಳುಹಿಸಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!