Latest Kannada Nation & World
ಡೆಲ್ಲಿ ಮಣಿಸಿದ ಜಿಜಿ ಪ್ಲೇಆಫ್ ಸನಿಹ; ಯುಪಿ ಅಧಿಕೃತವಾಗಿ ಔಟ್, ಗೆದ್ದರಷ್ಟೇ ಆರ್ಸಿಬಿಗೆ ಉಳಿಗಾಲ, ಇಲ್ಲಿದೆ ಪ್ಲೇಆಫ್ ಲೆಕ್ಕಾಚಾರ

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಗುಜರಾತ್ ಜೈಂಟ್ಸ್ ಪ್ಲೇಆಫ್ ಸನಿಹಕ್ಕೆ ಬಂದಿದೆ. ಇದರೊಂದಿಗೆ ಯುಪಿ ವಾರಿಯರ್ಸ್ ಅಧಿಕೃತವಾಗಿ ಹೊರಬಿದ್ದಿದೆ. ಆದರೆ ಗೆದ್ದರಷ್ಟೇ ಆರ್ಸಿಬಿಗೆ ಉಳಿಗಾಲ ಇದೆ. ಇಲ್ಲಿದೆ ಪ್ಲೇಆಫ್ ಲೆಕ್ಕಾಚಾರ.