Latest Kannada Nation & World
ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಿಗುವ 6 ಅದ್ಭುತ ಪ್ರಯೋಜನಗಳಿವು
ಡ್ತ್ಯಾಗನ್ ಹಣ್ಣು ಪೌಷ್ಟಿಕಾಂಶ ಸಮೃದ್ಧ ಹಣ್ಣು. ಇದರಲ್ಲಿ ವಿಟಮನ್ ಸಿ, ನಾರಿನಾಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಸಹಕಾರಿ