Latest Kannada Nation & World
ತಮಾಷೆಯಲ್ಲ, ಸಂಜನಾ; ತಾನು ಎದುರಿಸಿದ ಕಷ್ಟವನ್ನು ಜಸ್ಪ್ರೀತ್ ಬುಮ್ರಾ ಪತ್ನಿಗೆ ವಿವರಿಸಿದ ಕೆಎಲ್ ರಾಹುಲ್

ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಲ್ವರು ಸ್ಪಿನ್ನರ್ಗಳ ವಿರುದ್ಧ ಕೀಪಿಂಗ್ ನಿಭಾಯಿಸಿದನ್ನು ತಮಾಷೆಯಾಗಿ ಕೇಳಿದ ಸಂಜನಾ ಗಣೇಶನ್ಗೆ ತಮಾಷೆಯಲ್ಲ, ಸಂಜನಾ ಎಂದು ರಾಹುಲ್ ಉತ್ತರಿಸಿದ್ದಾರೆ.