Latest Kannada Nation & World

ತೋಳಗಳು ಯಾವಾಗ ಮನುಷ್ಯರ ಮೇಲೆ ದಾಳಿ ಮಾಡುತ್ತವೆ, ಮಕ್ಕಳನ್ನೇ ಏಕೆ ಕೊಲ್ಲುತ್ತಿವೆ-forest news wolfs man conflict indian history studies why wolfs attack on children only what experts say kub ,ರಾಷ್ಟ್ರ-ಜಗತ್ತು ಸುದ್ದಿ

Share This Post ????

ನಾಲ್ಕು ದಶಕದ ಹಿಂದೆ

ಭಾರತದಲ್ಲಿ ತೋಳದ ದಾಳಿಯ ಇತಿಹಾಸವು ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ. 1985-86ರಲ್ಲಿ ಮಧ್ಯಪ್ರದೇಶದ ಆಸ್ತಾದಲ್ಲಿ ತೋಳದ ಹಿಂಡು 17 ಮಕ್ಕಳನ್ನು ಕೊಂದಿತ್ತು. ಆರಂಭದಲ್ಲಿ, ಒಂದೇ ತೋಳದ ಕೃತ್ಯ ಇರಬೇಕು ಎನ್ನುವ ಸಂಶಯವಿತ್ತಾದರೂ ನಂತರ, ನಾಲ್ಕು ತೋಳಗಳನ್ನು ಗುರುತಿಸಿ ಕೊಲ್ಲಲಾಯಿತು. ಅದೇ ರೀತಿ, 1993 ಮತ್ತು 1995 ರ ನಡುವೆ, ಬಿಹಾರದ ಹಜಾರಿಬಾಗ್‌ನಲ್ಲಿ 60 ಮಕ್ಕಳ ಸಾವಿಗೆ ತೋಳದ ಗುಂಪು( Pack) ಕಾರಣವಾದವು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!