Astrology
ದಿನ ಭವಿಷ್ಯ: ಉದ್ಯೋಗ ಬದಲಾವಣೆಯಿಂದ ಬಡ್ತಿ ಪಡೆಯುತ್ತೀರಿ, ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? ಡಿಸೆಂಬರ್ 22ರ ಭಾನುವಾರದ ದಿನಭವಿಷ್ಯ ಇಲ್ಲಿದೆ.