Latest Kannada Nation & World
ನಿವೃತ್ತಿ ಮರುದಿನವೇ ತವರಿಗೆ ತವರಿಗೆ ಮರಳಿದ ಆರ್ ಅಶ್ವಿನ್; ಚೆನ್ನೈ ನಿವಾಸದಲ್ಲಿ ಅಪ್ಪನ ಅಪ್ಪುಗೆ-ಅಮ್ಮ ಭಾವುಕ -Video
ನಿವೃತ್ತಿ ಘೋಷಣೆ ನಂತರ ಮೊದಲ ಬಾರಿಗೆ ಮನೆಗೆ ಬಂದ ಆರ್ ಅಶ್ವಿನ್ ಅವರನ್ನು ತಬ್ಬಿಕೊಂಡ ತಾಯಿ ಕಣ್ಣೀರು ಒರೆಸಿಕೊಂಡರು. ತಂದೆ ಕೂಡಾ ಬೆಚ್ಚನೆ ಅಪ್ಪುಗೆ ನೀಡಿ ಭಾವುಕರಾದರು. ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಮುಗಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದರು.