Latest Kannada Nation & World
ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದ ಉಪೇಂದ್ರ ಯುಐ; ಹೀಗಿದೆ ಚಿತ್ರದ ಮೊದಲ ದಿನದ ಗಳಿಕೆ
ಕರ್ನಾಟಕದ ಜಿಲ್ಲೆಗಳಲ್ಲಿ ಹೇಗಿದೆ ಪ್ರತಿಕ್ರಿಯೆ?
ಬೆಂಗಳೂರಿನಲ್ಲಿ 492 ಶೋಗಳ ಪೈಕಿ ರಾತ್ರಿ ಶೋಗಳಿಗೆ ಹೆಚ್ಚಿನ ಪ್ರೇಕ್ಷಕರು ಆಗಮಿಸಿದ್ದಾರೆ. ಶೇ. 77. 50 ಆಕ್ಯುಪೆನ್ಸಿ ಸಿಕ್ಕರೆ, ಹುಬ್ಬಳ್ಳಿಯಲ್ಲಿ (27 ಶೋ) 58.50%, ಮಂಗಳೂರಿನಲ್ಲಿ (30 ಶೋ) 23.25%, ಕಲಬುರಗಿ (15 ಶೋ) 67.50%, ಬೆಳಗಾವಿ (12 ಶೋ) 38.25, ಮೈಸೂರಿನಲ್ಲಿ (58 ಶೋ) 89. 25%, ಶಿವಮೊಗ್ಗ (21 ಶೋ) 79.25%, ಕುಂದಾಪುರ (16 ಶೋ) 65.50%, ತುಮಕೂರಿನಲ್ಲಿ 89.25%, ಮಣಿಪಾಲದಲ್ಲಿ 34.75%, ರಾಯಚೂರಿನಲ್ಲಿ 98.25% ಹೈದರಾಬಾದ್ನಲ್ಲಿ 44.45%, ಮುಂಬೈನಲ್ಲಿ (15 ಶೋ) 13.75% ಆಕ್ಯುಪೆನ್ಸಿ ಹೊಂದಿದೆ. ಅಂದರೆ, ಅಷ್ಟೊಂದು ಪ್ರಮಾಣದ ಮಂದಿ ಸಿನಿಮಾ ವೀಕ್ಷಣೆ ಮಾಡಿದೆ.