Latest Kannada Nation & World
ವಿವಾದಾತ್ಮಕ ಔಟ್; ಅಂಪೈರ್ ನಿರ್ಧಾರಕ್ಕೆ ನಗುತ್ತಾ ಅಸಮಾಧಾನದಿಂದ ಮೈದಾನ ತೊರೆದ ಕೆಎಲ್ ರಾಹುಲ್ -ವಿಡಿಯೋ

KL Rahul: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರನ್ನು ಮೂರನೇ ಅಂಪೈರ್ ವಿವಾದಾತ್ಮಕ ರೀತಿಯಲ್ಲಿ ಔಟ್ ಎಂದು ಘೋಷಿಸಿದರು. ಇದು ರಾಹುಲ್ ಅಸಮಾಧಾನಕ್ಕೆ ಕಾರಣವಾಯ್ತು. ಅಂಪೈರ್ ನೋಡಿ ಅವರು ನಗುತ್ತಾ ಮೈದಾನ ತೊರೆದರು.