Latest Kannada Nation & World
ಥ್ರಿಲ್ಲರ್ ಮೂವಿ ನೋಡ್ಬೇಕು ಅಂತ ಕಾಯ್ತಿದೀರಾ? ಹಾಗಾದ್ರೆ ಅಮೆಜಾನ್ ಪ್ರೈಮ್ನಲ್ಲಿ ಇಂದೇ ನೋಡಿ ಮಲಯಾಳಂ ಸಿನಿಮಾ ಲೆವೆಲ್ ಕ್ರಾಸ್

ಎಲ್ಲಿ ನೋಡಬಹುದು?
ಈ ಸಿನಿಮಾ ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ ಇದನ್ನು ಅಕ್ಟೋಬರ್ 13ಕ್ಕೆ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆಹಾ ಓಟಿಟಿಯಲ್ಲೂ ಇದು ಬಿಡುಗಡೆಯಾಗಿದೆ. ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಮೂವೀ ಲೆವೆಲ್ ಕ್ರಾಸ್. ಜುಲೈ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಜನರಿಂದ ಮೆಚ್ಚುಗೆ ಪಡೆದಿತ್ತು. ಜನರು ಮತ್ತೊಮ್ಮೆ ಈ ಸಿನಿಮಾವನ್ನು ನೋಡಲು ಓಟಿಟಿಗಾಗಿ ಕಾಯುತ್ತಿದ್ದರು.