Latest Kannada Nation & World

ಪುಷ್ಪ 2 ಟ್ರೇಲರ್ ವೀಕ್ಷಿಸಿ ಅಲ್ಲು ಅರ್ಜುನ್ ಹೊಗಳಿದ ಡೇವಿಡ್ ವಾರ್ನರ್; ಆಸೀಸ್ ಕ್ರಿಕೆಟಿಗನ ಸಿನಿಪ್ರೇಮಕ್ಕೆ ಫ್ಯಾನ್ಸ್‌ ಪುಳಕ

Share This Post ????

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಚಿತ್ರ ಪುಷ್ಪ 2: ದಿ ರೂಲ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈಗಾಗಲೇ ಲಕ್ಷಾಂತರ ಜನರನ್ನು ತಲುಪಿರುವ ಟ್ರೇಲರ್‌, ಅಭಿಮಾನಿಗಳಿಗೆ ಇಷ್ಟವಾಗಿದೆ. ಟಾಲಿವುಡ್‌ ಮಾತ್ರವಲ್ಲದೆ, ಭಾರತದಾದ್ಯಂತ ಪುಷ್ಪ 2 ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಪುಷ್ಪರಾಜ್‌ ಪಾತ್ರದಲ್ಲಿ ತೆಲುಗು ನಟ ಅಲ್ಲು ಅರ್ಜುನ್‌ ಅವರ ಲುಕ್‌ ಈಗಾಗಲೇ ಮೋಡಿ ಮಾಡಿವೆ. ಈ ನಡುವೆ, ಭಾರತೀಯ ಚಿತ್ರರಂಗದ ದೊಡ್ಡ ಅಭಿಮಾನಿಯಾಗಿರುವ ಆಸ್ಟ್ರೇಲಿಯಾದ ಮಾಜಿ ಸ್ಟಾರ್‌ ಆಟಗಾರ ಡೇವಿಡ್‌ ವಾರ್ನರ್‌, ತಮ್ಮ ನೆಚ್ಚಿನ ನಟ ಅಲ್ಲು ಅರ್ಜುನ್‌ಗೆ ಶುಭ ಹಾರೈಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!