Latest Kannada Nation & World
ಮದುವೆ ಯಾವಾಗಾಯ್ತು ನಿಮ್ದು? ಕುಂಭ ಮೇಳದಲ್ಲಿನ ವೈಷ್ಣವಿ ಗೌಡ ಫೋಟೋ ನೋಡಿ ಕನ್‌ಫ್ಯೂಸ್ ಆದ ಫ್ಯಾನ್ಸ್

Seetha Rama Serial: ಸೀತಾ ರಾಮ ಧಾರಾವಾಹಿ ಶೂಟಿಂಗ್ ನೆಪದಲ್ಲಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ ನಟಿ ವೈಷ್ಣವಿ ಗೌಡ. ಹೀಗೆ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದ್ದೇ ತಡ, ಆ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಆ ಪೋಟೋಗಳನ್ನು ನೋಡಿದ ಫ್ಯಾನ್ಸ್, ಅದ್ಯಾವಾಗ ಮದುವೆ ಆದ್ರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.