Latest Kannada Nation & World
ಬಘೀರ ಸಿನಿಮಾ ಪಾತ್ರಕ್ಕಾಗಿ ದೇಹ ಹುರಿಗಟ್ಟಿಸಿದ ಶ್ರೀಮುರಳಿ

ಕಳೆದ ಮೂರು ವರ್ಷಗಳಲ್ಲಿ ನನಗೆ ಯಾವುದೇ ಬೇರೆ ಆಯ್ಕೆ ಇರಲಿಲ್ಲ. ದಿನದಲ್ಲಿ ನಾಲ್ಕು ಗಂಟೆ ವರ್ಕೌಟ್ ಮಾಡುತ್ತಿದ್ದೆ ಎಂದಿದ್ದಾರೆ. ಬಘೀರ ಸಿನಿಮಾಕ್ಕಾಗಿ ತನ್ನ ದೇಹವನ್ನು ಸಂಪೂರ್ಣವಾಗಿ ಹುರಿಗಟ್ಟಿಸಿದ್ದಾರೆ. ಈ ಸಿನಿಮಾದ ಪೊಲೀಸ್ ಪಾತ್ರಕ್ಕೆ ಅಂತಹ ಡೆಡಿಕೇಷನ್ ಅಗತ್ಯವಿತ್ತು ಎಂದು ಅವರು ಹೇಳಿದ್ದಾರೆ.