Latest Kannada Nation & World
ಏನ್ರೀ ಮೀಡಿಯಾ, ಇದು ಕರ್ನಾಟಕದಲ್ಲಿ..; ಎಬಿಡಿ ಬಾಯಲ್ಲಿ ಡಿಬಾಸ್ ಡೈಲಾಗ್, ಸೋಷಿಯಲ್ ಮೀಡಿಯಾದಲ್ಲಿ ವೈರಲ್

AB de Villiers: ನಟ ದರ್ಶನ್ ತೂಗುದೀಪ ಅವರು ಮಾಧ್ಯಮಗಳಿಗೆ ಬೈದಿದ್ದ ಏನ್ರೀ ಮೀಡಿಯಾ ಡೈಲಾಗ್ ಅನ್ನು ಆರ್ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಕನ್ನಡದಲ್ಲೇ ಹೇಳಿದ್ದು, ಇದು ಕರ್ನಾಟಕದಲ್ಲಿ ಫೇಮಸ್ ಡೈಲಾಗ್ ಎಂದಿದ್ದಾರೆ.