Latest Kannada Nation & World
Duniya Vijay: ನಾನು ಬಡವರ ಪ್ರತಿನಿಧಿ- ಹುಟ್ಟುಹಬ್ಬದಂದು ದುನಿಯಾ ವಿಜಯ್ ಮಾತು; ‘ಲ್ಯಾಂಡ್ ಲಾರ್ಡ್’ ಸಿನಿಮಾ ಬಗ್ಗೂ ಇಲ್ಲಿದೆ ಮಾಹಿತಿ

Duniya Vijay: ದುನಿಯಾ ವಿಜಯ್ ಈ ಬಾರಿ ತಮ್ಮ ಹುಟ್ಟುಹಬ್ಬದಂದು ಚಿತ್ರೀಕರಣದಲ್ಲೇ ತೊಡಗಿಕೊಳ್ಳುತ್ತಿರುವುದರ ಬಗ್ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅವರ ಸಿನಿಮಾ ‘ಲ್ಯಾಂಡ್ ಲಾರ್ಡ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.