Latest Kannada Nation & World
ಬಿಗ್ ಬಾಸ್ ಕನ್ನಡ ಸೀಸನ್ 11: ದೊಡ್ಮನೆ ಪ್ರವೇಶಿಸಿದ ಶಿಶಿರ್ ಶಾಸ್ತ್ರಿ-ತ್ರಿವಿಕ್ರಮ್; ಒಬ್ಬರಿಗೆ ಸ್ವರ್ಗ, ಮತ್ತೊಬ್ಬರಿಗೆ ನರಕ

Bigg boss Kannada Season 11 contestants List: ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ. ಶಿಶಿರ್ ಎಂಟನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ ಮತ್ತೊಬ್ಬ ನಟ ತ್ರಿವಿಕ್ರಮ್ ಒಂಬತ್ತನೇ ಕಂಟೆಸ್ಟೆಂಟ್ ಆಗಿ ಮನೆಗೆ ಪ್ರವೇಶಿಸಿದ್ದಾರೆ.