Latest Kannada Nation & World
Aase Serial: ಆಸೆ ಧಾರಾವಾಹಿಯ ಮೀನಾ ಕಾಣೆಯಾಗಿದ್ದಾರೆ! ಸ್ಟಾರ್ ಸುವರ್ಣದ ಪ್ರಕಟಣೆ ನೋಡಿ ಕಿರುತೆರೆ ವೀಕ್ಷಕರು ಕಂಗಾಲು

Aase serial today episode: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ “ಆಸೆ” ಧಾರಾವಾಹಿಯ ಪೋಸ್ಟರ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೀರಿಯಲ್ ಪಾತ್ರದಾರಿ ಮೀನಾ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ವೈರಲ್ ಆಗಿದೆ.