Latest Kannada Nation & World
ಯುಐ ಸಿನಿಮಾ ಮೂಲಕ ಪ್ರೇಕ್ಷಕನ ತಲೆಗೆ ಹುಳ ಬಿಟ್ರಾ, ಹುಳ ತೆಗೆದ್ರಾ? ಟಿಪಿಕಲ್ ಉಪೇಂದ್ರ ಸಿನಿಮಾ ನೋಡಿದವ್ರು ಏನಂದ್ರು?
UI Twitter Review: ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿ, ನಿರ್ದೇಶಿಸಿದ UI ಸಿನಿಮಾ ಇಂದು (ಡಿ. 5) ಬಿಡುಗಡೆ ಆಗಿದೆ. ಬಹುನಿರೀಕ್ಷೆ ಮೂಡಿಸಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕನಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವೆಡೆ ಮೊದಲ ಶೋ ಮುಕ್ತಾಯವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗೆಗಿನ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ, ಟಿಪಿಕಲ್ ಉಪೇಂದ್ರ ಅವರ ನಿರ್ದೇಶನದ ಸಿನಿಮಾ ನೋಡಿ ಪ್ರೇಕ್ಷಕ ಏನಂದ? ಸಿನಿಮಾ ಓಕೆನಾ? ಅಥವಾ ಓಕೆ ಓಕೆನಾ? ಹೀಗಿದೆ ಟ್ವಿಟ್ಟರ್ ವಿಮರ್ಶೆ.