Astrology
ಕುಟುಂಬದಲ್ಲಿ ಶುಭ ಸುದ್ದಿಯೊಂದನ್ನು ಕೇಳಲಿದ್ದೀರಿ, ವಾದ–ವಿವಾದಗಳಿಂದ ದೂರವಿದ್ದಷ್ಟೂ ಉತ್ತಮ; ನವೆಂಬರ್ 21ರ ದಿನಭವಿಷ್ಯ

ನವೆಂಬರ್ 21 ದಿನ ಭವಿಷ್ಯ: ಇಂದು ಕೆಲವು ರಾಶಿಯವರಿಗೆ ಶುಭಫಲಗಳಿದ್ದರೆ, ಕೆಲವರಿಗೆ ಅಶುಭಫಲಗಳಿವೆ. ಸಂಗಾತಿಯು ನಿಮಗಾಗಿ ವಿಶೇಷ ಉಡುಗೊರೆ ಕೊಡಲಿದ್ದಾರೆ. ಕುಟುಂಬದಲ್ಲಿ ಶುಭಸುದ್ದಿಯೊಂದನ್ನು ಕೇಳಲಿದ್ದೀರಿ. ಭಾವನಾತ್ಮಕ ಆಲೋಚನೆಗಳಿಂದ ದೂರವಿರಿ. ಹಣಕಾಸಿನ ವ್ಯವಹಾರದಲ್ಲಿ ಉತ್ತರ ಅವಶ್ಯ.