Latest Kannada Nation & World

ರಸ್ತೆ ಮೇಲೆ ಹಾಲಿನ ಹೊಳೆ: ಸೋರುತ್ತಿದ್ದ ಟ್ಯಾಂಕರ್‌ನಿಂದ ಹಾಲು ತುಂಬಿಸಿಕೊಳ್ಳಲು ಮುಗಿಬಿದ್ದ ಜನ, ಈ ಘಟನೆ ನಡೆದದ್ದು…

Share This Post ????


Viral Video: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗುಡ ಪಟ್ಟಣದಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ. ಈ ವೇಳೆ ರಸ್ತೆಗೆ ಚೆಲ್ಲಿ ವ್ಯರ್ಥವಾಗುತ್ತಿದ್ದ ಹಾಲನ್ನು ಸ್ಥಳೀಯರು ಬಕೆಟ್, ಬಾಟಲಿ ಹೀಗೆ ಪಾತ್ರೆಗಳಿಗೆ ತುಂಬಿ ಮನೆಗೆ ಕೊಂಡೊಯ್ದಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!