Latest Kannada Nation & World
ರಾನಾ ದಗ್ಗುಬಾಟಿ ಟಾಕ್ ಶೋನಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ; ಬಿಡುಗಡೆಯಾಯ್ತು ಪ್ರೋಮೋ – ಸ್ಟ್ರೀಮಿಂಗ್ ಎಲ್ಲಿ?
ರಾನಾ ದಗ್ಗುಬಾಟಿ ಅವರ ಟಾಕ್ ಶೋನಲ್ಲಿ ಈ ಬಾರಿ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಶಾಲೆಯ ಕಪ್ಪು ಹಲಗೆಯ ಮೇಲೆ ಅ, ಆ ಬರೆದು ಅದನ್ನು ರಾನಾ ಓದಿದ್ದಾರೆ. ಸಾಕಷ್ಟು ವಿಚಾರ ಚರ್ಚೆಯಾದಂತಿದೆ.