Latest Kannada Nation & World
ವಿಂಟೇಜ್ ಫ್ಯಾಂಟಸಿ ಜಾನರ್ನ ಮಾಂಕ್ ದಿ ಯಂಗ್ ಚಿತ್ರದಿಂದ ಹೊರಬಂತು ಮಾಯೆ ಹಾಡು; ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ

Monk the Young: ಮಾಂಕ್ ದಿ ಯಂಗ್ ಚಿತ್ರದ ಮಾಯೆ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಮಾಸ್ಚಿತ್ ಸೂರ್ಯ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.