Astrology
ಮನೆಯಲ್ಲಿ ಹೊಂದಾಣಿಕೆ, ಸಂತೋಷ ಹೆಚ್ಚಾಗಬೇಕಾ? ಸಮಸ್ಯೆಗಳಿಗೆ ಫೆಂಗ್ ಶೂಯಿ ಪರಿಹಾರಗಳಿವು

ಆಮೆ: ಫೆಂಗ್ ಶೂಯಿ ಪ್ರಕಾರ, ಆಮೆಯನ್ನು ಮನೆಯಲ್ಲಿ ಇಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಮನೆಯ ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದ್ದರಿಂದ, ಆಮೆಯನ್ನು ಉತ್ತರ ದಿಕ್ಕಿನಲ್ಲಿ ನೀರಿನ ಜಾರ್ನಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು. ಆಮೆಯನ್ನು ಇಟ್ಟುಕೊಳ್ಳುವುದು ಮನೆಯ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ.