Latest Kannada Nation & World
ವೆಂಕಿ ವಿಚಾರವಾಗಿ ಮತ್ತೆ ಮನೆಯಲ್ಲಿ ಹರೀಶನ ಜೊತೆ ಗಲಾಟೆ ಮಾಡಿದ ಸಿಂಚನಾ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 17ರ ಸಂಚಿಕೆಯಲ್ಲಿ ವೆಂಕಿ ಮನೆಯಲ್ಲಿ ಇರುವ ವಿಚಾರಕ್ಕೆ ಸಂಬಂಧಿಸಿ ಮತ್ತೆ ಗಲಾಟೆ ನಡೆದಿದೆ. ಮತ್ತೊಂದೆಡೆ ಸಿದ್ದೇಗೌಡ ಅಜ್ಜಿಯ ಬಳಿ ಜೋರು ದನಿಯಲ್ಲಿ ಮಾತನಾಡಿದ್ದಾನೆ. ಇತ್ತ ಜಾಹ್ನವಿಯನ್ನು ಕರೆದುಕೊಂಡು ಜಯಂತ್ ವ್ಯಾಲೆಂಟೈನ್ಸ್ ದಿನಾಚರಣೆ ಮಾಡಿದ್ದಾನೆ.