Latest Kannada Nation & World
112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಸ್ಥಾಪಿಸುವ ಸಂಕಲ್ಪ ಮಾಡಿ ಕೈಬಿಟ್ಟ ಭಕ್ತರು; ಪ್ರಾಯಶ್ಚಿತ್ತಕ್ಕೆ ತಲೆ ಬೋಳಿಸಿಕೊಂಡ 80ಗ್ರಾಮಗಳ ಪುರುಷರು

durga puja 2024: ರಣಘಾಟ್‌ನ ಕಮಲಾಪುರದಲ್ಲಿದ್ದ ವಿಶ್ವದ ಅತಿದೊಡ್ಡ 112 ಅಡಿ ದುರ್ಗದೇವಿ ವಿಗ್ರಹ ಪೂಜೆಯನ್ನು ನಿಲ್ಲಿಸಲಾಗಿದೆ. ತಾಯಿ ದುರ್ಗೆಗೆ ಪೂಜೆಯನ್ನು ನಿಲ್ಲಿಸುವ ನಿರ್ಧಾರ ಕೈಗೊಂಡ ಹಿನ್ನೆಲೆ ಪ್ರಾಯಶ್ಚಿತ ಪಟ್ಟ 80 ಗ್ರಾಮಗಳ ಭಕ್ತರು ತಲೆಬೋಳಿಸಿಕೊಂಡಿದ್ದಾರೆ.