Latest Kannada Nation & World
ಮಗ-ಸೊಸೆಯನ್ನು ಮನೆಗೆ ಕರೆತಂದ ಜವರೇಗೌಡ, ಆಕ್ಸಿಡೆಂಟ್ ಮಾಡಿದ್ದು ನಾನೇ ಎಂದು ತಿಳಿದು ಪಶ್ಚಾತಾಪ ಪಟ್ಟ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 27ರ ಎಪಿಸೋಡ್ನಲ್ಲಿ ಸಿದ್ದೇಗೌಡ ಹಾಗೂ ಭಾವನಾ ಇಬ್ಬರನ್ನೂ ಜವರೇಗೌಡ ಮತ್ತೆ ಮನೆಗೆ ಕರೆತರುತ್ತಾನೆ. ಶ್ರೀಕಾಂತ್ಗೆ ಆಕ್ಸಿಡೆಂಟ್ ಮಾಡಿದ್ದು ನಾನೇ ಎಂಬ ವಿಚಾರ ತಿಳಿದು ಸಿದ್ದೇಗೌಡ ಪಶ್ಚಾತಾಪ ವ್ಯಕ್ತಪಡಿಸುತ್ತಾನೆ.