Latest Kannada Nation & World
ದರ್ಶನ್ ನಟನೆಯ ಐತಿಹಾಸಿಕ ಚಿತ್ರಕ್ಕೀಗ ಮರು ಬಿಡುಗಡೆ ಭಾಗ್ಯ; ಹೊಸ ತಂತ್ರಜ್ಞಾನದೊಂದಿಗೆ ಬರ್ತಿದೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’

Actor Darshan Thoogudeepa: ದರ್ಶನ್ ನಟನೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. 2012ರಲ್ಲಿ ಅದ್ದೂರಿಯಾಗಿ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿದ್ದ ಈ ಚಿತ್ರವೀಗ, ಅತ್ಯಾಧುಕಿನ ತಂತ್ರಜ್ಞಾನದ ಲೇಪನದೊಂದಿಗೆ ಮತ್ತೆ ಇದೇ ವಾರ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ.