Latest Kannada Nation & World
ಸರಿಗಮಪ ಆಡಿಷನ್ನಲ್ಲಿ ಮಿಂಚಿದ ಜವಾರಿ ಹೈದನ ಜನಪ್ರಿಯ ಹಾಡುಗಳು ಇಲ್ಲಿವೆ ನೋಡಿ; ಲಂಗಾ ದವನ್ಯಾಗ ಮಸ್ತ್ ಕಾಣತಿ ಲಾವಣ್ಯ
ಬಾಲು ಬೆಳಗುಂದಿ ಅವರ ಚಾನೆಲ್ನಲ್ಲಿ ಇಂತಹ ನೂರಾರು ಹಾಡುಗಳು ಜನಪ್ರಿಯತೆ ಪಡೆದಿವೆ. ಇವರ ಹಾಡುಗಳಿಗೆ ನೂರಾರು, ಸಾವಿರಾರು ಕಾಮೆಂಟ್ಗಳು ಬಂದಿರುವುದು ಇವರ ಜನಪ್ರಿಯತೆಗೆ ಸಾಕ್ಷಿ ಬರೆದಿವೆ. ಇದೇ ಸಮಯದಲ್ಲಿ ಚಾನೆಲ್ನಲ್ಲಿ ವೃತ್ತಿಪರವಾಗಿ ವಿಡಿಯೋ ಹೊರಬಿಡುವುದು ಇನ್ನೊಂದು ಹೆಚ್ಚುಗಾರಿಕೆ. ಜತೆಗೆ, ಇವರ ಟೀಮ್ ಕೂಡ ಇವರಿಗೆ ಸಾಥ್ ನೀಡಿದೆ. ಇವರ ಪತ್ನಿ ಮಾಲಾಶ್ರೀ ಕೂಡ ಇವರ ಬಹುತೇಕ ಹಾಡುಗಳಲ್ಲಿ ಮಿಂಚಿದ್ದಾರೆ.