Latest Kannada Nation & World
ಹನುಮಂತನ ಆಟ ನೋಡಿ ಕಂಗಾಲಾದ ಸ್ಪರ್ಧಿಗಳು; ತ್ರಿವಿಕ್ರಂ ಹೊಡೆತಕ್ಕೆ ಜಾರಿ ಬಿದ್ದ ಧನರಾಜ್

ಇಷ್ಟು ದಿನ ನಾವು ಇದ್ದ ರೀತಿನೆ ಬೇರೆ ಇನ್ನು ಮುಂದೆ ಆಟ ನಡೆಯುವುದೇ ಬೇರೆ ರೀತಿ ಎಂದು ಎಲ್ಲರೂ ಹೇಳಿಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸ್ಪರ್ಧಿಗಳು ತಮ್ಮ ಆಟದ ಚುರುಕನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಎನಿಸುತ್ತದೆ. ಹೀಗಾದಾಗ ಆಟ ನೋಡುವವರಿಗೆ ಇನ್ನಷ್ಟು ಮಜ ಸಿಗಲಿದೆ.