Latest Kannada Nation & World
ಬಿಗ್‌ಬಾಸ್‌ನಲ್ಲಿ ಕೆಲವರು ತೊಟ್ಟಿಲು ತೂಗುತ್ತಾರೆ, ಕೆಲವರು ಮಗುನಾ ಚಿವುಟುತ್ತಾರೆ, ಆದ್ರೆ ನೀವು… ಸುದೀಪ್ ಹೇಳಿಕೆಗೆ ಕಣ್ಣೀರಿಟ್ಟ ಭವ್ಯಾ

Bigg Boss Kannada 11: ಬಿಗ್‌ಬಾಸ್ ಕನ್ನಡ ಸೀಸನ್ 11ರ ಇಂದಿನ ಎಪಿಸೋಡ್‌ನಲ್ಲಿ ಏನೆಲ್ಲ ಇರಲಿದೆ ಎಂದು ಕಲರ್ಸ್ ಕನ್ನಡ ಪ್ರಮೋದಲ್ಲಿ ಸೂಚ್ಯವಾಗಿ ಮಾಹಿತಿ ನೀಡಿದೆ. ಹನುಮಂತು ಮುಗ್ಧನಾ ಎಂಬ ಪ್ರಶ್ನೆಯನ್ನೂ ಇವತ್ತೂ ಕೇಳಲಾಗಿದೆ. ಇದೇ ಸಮಯದಲ್ಲಿ ಎಲ್ಲರಿಗೂ ಅವಾರ್ಡ್ ಕೂಡ ದೊರಕಿದೆ.