Latest Kannada Nation & World
ಅಮ್ಮ ತಂಗಿ ಸಾವಿನ ಸುದ್ದಿ ಕೇಳಿ ಗೌತಮ್ ವಿಲವಿಲ, ಶಕುಂತಲಾ ಗ್ಯಾಂಗ್ ಆಟಕ್ಕಿಲ್ಲ ಕಡಿವಾಣ- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ

ಅಮೃತಧಾರೆ ಧಾರಾವಾಹಿ ಡಿಸೆಂಬರ್ 11ರ ಸಂಚಿಕೆ: ತಾಯಿ ಮತ್ತು ತಂಗಿಯನ್ನು ಇನ್‌ಸ್ಪೆಕ್ಟರ್ ಕರೆದುಕೊಂಡು ಬರುತ್ತಾರೆ ಎಂದು ಭಾವಿಸಿದ್ದ ಗೌತಮ್‌ಗೆ ಅಮ್ಮ ಮತ್ತು ತಂಗಿಯ ಸಾವಿನ ಸುದ್ದಿ ದೊರಕಿದೆ. ಈ ಸುದ್ದಿ ಕೇಳಿ ಗೌತಮ್ ಕುಸಿದಿದ್ದಾರೆ. ಅಮೃತಧಾರೆಯಲ್ಲಿ ಇನ್‌ಸ್ಪೆಕ್ಟರ್ ಶಕುಂತಲಾದೇವಿ ಬಣ ಸೇರಿಕೊಂಡಿದ್ದಾರೆಯೇ?